ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಶ್ತ್ವ ಸಂಧಿ ಆಗುತ್ತದೆ. ಪೂರ್ವಪದದ ಕೊನೆಯಲ್ಲಿರುವ ಪ್ರಥಮ ವರ್ಣಗಳಿಗೆ ಅಂದರೆ ಕ,ಚ,ಟ,ತ,ಪ ಗಳಿಗೆ ಇತರೆ ವರ್ಣಗಳು ಪರವಾದರೆ ಅವುಗಳ ಸ್ಥಾನದಲ್ಲಿ ಅದೇ ವರ್ಗದ ಮೂರನೆಯ ವರ್ಣವು ಆದೇಶವಾಗುತ್ತದೆ. ಉದಾಹರಣೆ: ವಾಕ್ + ಈಶ = ವಾಗೀಶ ಜಗತ್ + ಗುರು = ಜಗದ್ಗುರು ದಿಕ್ + ದೇಶ = ದಿಗ್ದೇಶ ಸತ್ + ಉದ್ಯೋಗ = ಸದುದ್ಯೋಗ ವಾಕ್ + ದೇವಿ =ವಾಗ್ದೇವಿ ಅಚ್ + ಅಂತ =ಅಜಂತ == ಇದನ್ನೂ ನೋಡಿ == ಸಂಧಿ ಸಮಾಸ ವಿಭಕ್ತಿ ಪ್ರತ್ಯಯಗಳು ಉಲ್ಲೇಖ